ದಕ್ಷಿಣ ಭಾರತ ಪ್ರವಾಸದ ಆರನೆಯ ದಿನ
ಬೆಳಿಗ್ಗೆ 4.30ಕ್ಕೆ ಚಹಾ ಬಿಸ್ಕುತ್ತಿನೊಂದಿಗೆ ಸಣ್ಣ ಉಪಾಹಾರ ಮುಗಿಸಿ ನಮ್ಮ ಪಯಣ ತಿರುವನ್ಥಪುರದ ಅನಂತ ಶಯನ ದೇವಸ್ತಾನದ ಕಡೆಗೆ ಹೊರಟಿತು. ಮುಂಜಾನೆಯ ಜೋಮಿಗೆ ಬಿಳುತ್ತ ಅರೆನಿದ್ದೆಯಲ್ಲಿ ನಮ್ಮನ್ನು ಕುಲುಕುತ್ತ ವಾಹನ ನಿದಾನಕ್ಕೆ ಹೊರತು ಸುಮಾರು ಹತ್ತು ಗಂಟೆಯ ಹೊತ್ತಿಗೆ ತಿರುವನ್ತಪುರಕ್ಕೆ ಹೋಗಿ ತಲುಪಿತು.
ರಹಸ್ಯ ನಿಧಿ ಮತ್ತು ಅಪಾರ ಸಂಪತ್ತಿನಿಂದಾಗಿ ವಿಶ್ವ ವಿಕ್ಯತಿಗೆ ಬಂದ ದೇವಸ್ತಾನ ಇದಾಗಿದೆ. ತುಂಬಾ ಹೆಚ್ಚಾದ ಪಹರೆ ಮತ್ತುಯತ್ರಾರ್ತಿಗಲಿಗಿಂತ ಹೆಚ್ಚಿನ ಸಂಕ್ಯೆಯ ಸುರಕ್ಷಿತ ದಳದ ಉಪಸ್ತಿತಿ ಅಲ್ಲಿ ಇತ್ತು. ದೇವಸ್ತಾನದ ಒಳಾಂಗಣದಲ್ಲಿ ಗಂಡಸರು ಮೆಲ್ವಸ್ತ್ರವನ್ನು ದರಿಸುವಂತಿಲ್ಲ. ಎಲ್ಲರು ದೋತಿ ಮತ್ತು ಪಂಚೆ ಅಥವಾ ಶಾಲು ಒದ್ದು ಹೋಗಬೇಕು. ಮತ್ತು ದೇವಸ್ತಾನದ ಅಂಗಣ ದಲ್ಲಿ ಸಸ್ತಾಂಗ ನಮಸ್ಕಾರ ಮಾಡುವಂತಿಲ್ಲ.
ನನ್ನ ಮಗರಾಯನಿಗೆ ಅಲ್ಲಿ ಸರತಿ ಸಾಲಿನಲ್ಲೇ ನಿಂತಾಗಲೇ ಅಧೋವಾಯು ಮತ್ತು ಒತ್ತಡ ಅರಂಬವಾಯಿತು. ಸರಿ ಏನು ಮಾಡುವುದು, ಅಲ್ಲಿಯ ಶೌಚಳಯದೆಡೆಗೆ ನಮ್ಮಿಬ್ಬರ ನಡೆ. ಎಲ್ಲ ಮುಗಿಸಿ ಬರುವಾಗ ಹೆಚ್ಚು ಕಡಿಮೆ ಉಳಿದೆಲ್ಲರ ದರ್ಶನ ಮುಗಿದಿತ್ತು. ನನಗೆ ಏಕೋ ಕಾಣೆ ಸ್ವಲ್ಪ ಸಿಟ್ಟು ಬಂದಿತ್ತು. ದರ್ಶನ ತಪ್ಪಿದ್ದಕ್ಕೋ ಅಥವಾ ವಿಪರಿತ ಸೆಕೆಗೋ.
ಕೇರಳದ ರಾಜಧಾನಿ ಯಲ್ಲಿ ಇರುವ ಈ ದೇವಸ್ತಾನಕ್ಕೆ ಬೇಟಿ ನೀಡಬೇಕು ಎನ್ನುವುದು ನನ್ನ ಆಶಯವಾಗಿತ್ತು. ಹಿಂದೂ ಧರ್ಮದಲ್ಲಿ ನಂಬಿಕೆ ಮಾತ್ರ ಇಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಮಾಜಿ ಪ್ರಧಾನಿ ದಿ! ಇಂದಿರಾ ಗಾಂಧಿ ಯವರಿಗೆ ದೇವಸ್ತಾನದ ಪ್ರವೇಶಕ್ಕೆ ನಿರಾಕರಿಸಲಾಗಿತ್ತು ಅದೇ ರೀತಿ ಖ್ಯಾತ ಗಾಯಕ ಜೇಸುದಾಸ್ ಅವರಿಗೂ ಪ್ರವೇಶಕ್ಕೆ ನಿರಾಕರಿಸಲಾಗಿತ್ತು.
ಎಲ್ಲ ದೇವಸ್ತನಗಳಲ್ಲಿ ದೇವರ ದರ್ಶನ ಒಂದು ಬಾಗಿಲಿನ ಮುಖಂತರವದರೆ ಇಲ್ಲಿ ಮೂರು ಬಾಗಿಲಿನ ಮೂಲಕ ದೇವರನ್ನು ನೋಡಬೇಕು. ಮೊದಲ ಬಾಗಿಲಿನ ಮೂಲಕ ತಲೆಯ ಬಾಗ, ಎರಡನೆಯ ದ್ವಾರದಲ್ಲಿ ಮದ್ಯ ಬಾಗ ಮತ್ತು ಮೂರನೆಯ ಬಾಗಿಲಿನ ಮೂಲಕ ಕಾಲಿನ ಬಾಗ.
ಅಲ್ಲಿಯೇ ಮದ್ಯಾನ ಊಟ ಮುಗಿಸಿ ನಮ್ಮ ಪಯಣ ಗುರುವಯುರಿನ ಕಡೆಗೆ. ಮಾರ್ಗ ಮದ್ಯದಲ್ಲಿ ಯಥಾ ಪ್ರಕಾರ ಭಜನೆ, ಅಂತ್ಯಾಕ್ಷರಿ, ಎದುರುಕಥೆ. ಸುಮಾರು 4.30ಕ್ಕೆ ಅಲ್ಲಿ ಹೋಗಿ ಮುಟ್ಟಿದೆವು.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ