ಶುಕ್ರವಾರ, ಸೆಪ್ಟೆಂಬರ್ 7, 2012

ನೀಲಿ ಸಾಗರ ತಂತ್ರ

ಹೊಸದಾದ ವಾಣಿಜ್ಯ ವಿಷಯಗಳ ಬಗ್ಗೆ ಪುಸ್ತಕಗಳನ್ನು ತಡಕಾಡುತ್ತಿದ್ದಾಗ ಸಿಕ್ಕಿದ ಒಂದು ಪದಬಳಕೆ BOS (Blue Ocean Strategy). ಏನಿದು ನೀಲಿ ಸಾಗರ ತಂತ್ರ ಎನ್ನುವ ಕುತೂಹಲದಲ್ಲಿ ಅಂತರಿಕ ಲೆಕ್ಕಪರಿಶೋಧಕರ ಬಳಗದಲ್ಲಿ ಈ ವಿಷಯವನ್ನು ಹುಡುಕಾಡಿದಾಗ ಸಿಕ್ಕ ಸ್ವಲ್ಪ ಸಾರಾಂಶ ಇಲ್ಲಿ ಪಟ್ಟಿ ಮಾಡಿದ್ದೇನೆ.

ಚೌಕಟ್ಟು ದಾಟಿ ಆಲೋಚಿಸುವ ಪರಿ ಅಥವಾ ರಾಷ್ಟ್ರಕವಿ ಕುವೆಂಪು ಎಂದ ಹಾಗೆ ಎಲ್ಲ ಎಲ್ಲೇಗಳನು ದಾಟಿ .... ವ್ಯವಹಾರಗಳನ್ನು ನಡೆಸುವ ವಿಧಾನ. ಹೊಸದೊಂದು ಆಯಾಮ ಅಥವಾ ವ್ಯವಹಾರಿಕ ಪ್ರಪಂಚದ ಪ್ರತಿಶ್ರೀಷ್ಟಿ ನಡೆಸುವುದೇ
ಈ ತಂತ್ರದ ಮೂಲ ಆಶಯ. (blue ocean strategy)

ಇಂದಿನ ವ್ಯವಹಾರಿಕ ಜಗತ್ತಿನಲ್ಲಿ ಸ್ಪರ್ಧೆಯೇ  ಮೂಲಮಂತ್ರವಾಗಿದೆ. ಎಲ್ಲಿ ಹೆಚ್ಚಿನ ಸ್ಪರ್ಧೆ ಇರುತ್ತದೆಯೋ ಅಲ್ಲಿ ಬೆಲೆ ನಿರ್ಧರಿಸುವ ಅಧಿಕಾರ ಉತ್ಪಾದಕನ ಕೈಯಿಂದ ಜಾರಿ ಹೋಗುತ್ತದೆ. ಆದೆ ರೀತಿ ಬಂಡವಾಳ ಹೂಡಿಕೆದಾರರ ಹಕ್ಕಾದ ಲಾಭ ಮತ್ತು ಲಾಭಾಂಶ ಆಡಳಿತ ಮಂಡಳಿಯ ನಿಯಂತ್ರಣದಿಂದ ದೂರ ಇರುತ್ತದೆ.    ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಎಲ್ಲರ ಕಣ್ಣು ಹೋಗುವುದು ಖರ್ಚಿನ ನಿಯಂತ್ರಣಕ್ಕೆ.

Blue Ocean Strategy - focuses on following things:
  • Create uncontested market spaces
  • Make the competition irrelevant
  • Create and capture new demand
  • Break the value - cost trade off
  • Align the whole system of a firm's activities in pursuit of differntiation and low cost.
  • Demand is created rather than fought over. There is ample opportunity for growth that is both profitable and rapid. (Eg: Apple, Smartphones, GM's "car for every purse and purpose")
For further reading I suggest go to www.hbr.org

ಕಾಮೆಂಟ್‌ಗಳಿಲ್ಲ: